ಟ್ರಂಪ್ ರಾಜತಾಂತ್ರಿಕ ಎಡವಟ್ಟು! | US Iran War | Impact on Indian Economy | Strait of Hormuz | LRC Full

0 views · 12d ago 🎲 Random

ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆ ಸಂಪೂರ್ಣವಾಗಿ ಹಳಿ ತಪ್ಪಿದ್ದು, ಯುದ್ಧದ ಭೀತಿ ಎದುರಾಗಿದೆ. ಅನುಭವವಿಲ್ಲದ ರಾಜತಾಂತ್ರಿಕರನ್ನು ಬಳಸಿಕೊಂಡ ಟ್ರಂಪ್ ಅವರ ನಿರ್ಧಾರ ಮತ್ತು ಇಸ್ರೇಲ್‌ನ ಅಸಹಕಾರದಿಂದಾಗಿ ಬಿಕ್ಕಟ್ಟು ತಾರಕಕ್ಕೇರಿದೆ. ಹಾರ್ಮೋಸ್ ಜಲಸಂಧಿಯ ಮೇಲೆ ಇರಾನ್ ಟೋಲ್ ವಿಧಿಸುವ ಸಾಧ್ಯತೆ ಇರುವುದರಿಂದ ಜಾಗತಿಕ ತೈಲ ಬೆಲೆ ಏರಿಕೆ ಹಾಗೂ ಭಾರತದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರುವ ಮುನ್ಸೂಚನೆ ಸಿಕ್ಕಿದೆ.

ಸುವರ್ಣ ನ್ಯೂಸ್‌ನ ಜನಪ್ರಿಯ ಚರ್ಚಾ ಕಾರ್ಯಕ್ರಮ 'ಲೆಫ್ಟ್ ರೈಟ್ & ಸೆಂಟರ್', ವಿಷಯ ತಜ್ಞರ ನೇರಾನೇರ ಹಣಾಹಣಿ. ಅಜಿತ್ ಹನುಮಕ್ಕನವರ್ ನಡೆಸಿಕೊಡುವ 'ಲೆಫ್ಟ್ ರೈಟ್ & ಸೆಂಟರ್' ಚರ್ಚಾ ಕಣದಲ್ಲಿ ಇಂದಿನ ವಿಷಯದ ಆಳವಾದ ಅವಲೋಕನ.

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್

Suvarna News Kannada Debate | Suvarna News Discussion | Ajit Hanamakkanavar | Left Right And Centre

#iranuswar #oilcrisis #donaldtrump #indianeconomy #middleeastwar #oilpricehike #worldnews #LeftRightAndCentre #SuvarnaNewsDebate #SuvarnaNewsDiscussion #KannadaNews #AjitHanamakkanavar #DKShivakumar #SuvarnaNews #KannadaNews #AsianetSuvarnaNews #KarnatakaPolitics #politics #karnataka #news

Suvarna News Live: https://youtube.com/live/F1m0ciwMs8c

Download the Asianet News App now! Available on Android & iOS

👉 Android:
https://play.google.com/store/apps/details?id=com.vserv.asianet&hl=en_IN

👉 iOS:
https://apps.apple.com/in/app/asianet-news-official/id1093450032

Like and Subscribe:

WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/