ಶೇಷಾದ್ರಿಪುರಂನಲ್ಲಿ 2 ಕಿ.ಮೀ ಉದ್ದದ ಆಟೋ ಕ್ಯೂ! | Auto LPG Crisis in Bangaluru | Suvarna News

0 views · 14d ago 🎲 Random

ಬೆಂಗಳೂರಿನ ಶೇಷಾದ್ರಿಪುರಂ ಸೇರಿದಂತೆ ಹಲವು ಕಡೆ ಆಟೋ ಎಲ್‌ಪಿಜಿಗಾಗಿ ಕಿಲೋಮೀಟರ್ ಉದ್ದದ ಸಾಲು ಕಂಡುಬರುತ್ತಿದೆ. ಇತ್ತ ಶೇಲ್ (Shell) ನಂತಹ ಖಾಸಗಿ ಪೆಟ್ರೋಲ್ ಬಂಕ್‌ಗಳು ದಿಡೀರ್ ಬೆಲೆ ಏರಿಕೆ ಮಾಡಿದ್ದು, ಡೀಸೆಲ್ ದರವನ್ನು ಏಕಾಏಕಿ 21 ರೂಪಾಯಿ ಹೆಚ್ಚಿಸಿವೆ. ಸಾಮಾನ್ಯ ಪೆಟ್ರೋಲ್ ದರ ₹119 ಹಾಗೂ ಡೀಸೆಲ್ ₹123ಕ್ಕೆ ತಲುಪಿದ್ದು, ಯುದ್ಧದ ನೆಪದಲ್ಲಿ ಕಂಪನಿಗಳು ಲಾಭ ಮಾಡುತ್ತಿವೆ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್

Suvarna News Live: https://youtube.com/live/F1m0ciwMs8c

#BangaloreFuelCrisis #AutoLPG #PriceHike #ShellPetrol #BengaluruNews #GulfWarEffect #CommonMan #breakingnews #suvarnanews #kannadanews #asianetsuvarnanews #kannadapabha #karnataka #news #politics

Download the Asianet News App now! Available on Android & iOS

👉 Android:
https://play.google.com/store/apps/details?id=com.vserv.asianet&hl=en_IN

👉 iOS:
https://apps.apple.com/in/app/asianet-news-official/id1093450032

Like and Subscribe:

WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/