ಹಂಪಿ ಉತ್ಸವ: ಶಾಲಾ ಮಕ್ಕಳಿಗೆ ಹೆಲಿಕಾಪ್ಟರ್ ರೈಡ್ ಮಾಡಿಸಿದ ಸಚಿವ ಜಮೀರ್

3 views · 1mo ago 🎲 Random

ಹಂಪಿ ಉತ್ಸವದಲ್ಲಿ ಶಾಲಾ ಮಕ್ಕಳು ಹೆಲಿಕಾಪ್ಟರ್ ರೈಡ್ ಮಾಡಿದರೆ, ಗಾಳಿಪಟ ಉತ್ಸವ ಮತ್ತು ಜಗಜಟ್ಟಿ ಕಾಳಗವು ಪ್ರೇಕ್ಷಕರ ಗಮನ ಸೆಳೆಯಿತು.