ಕೇಂದ್ರದ ಮನವಿ ಬಳಿಕ ನ್ಯಾ.ಅತುಲ್ ಶ್ರೀಧರನ್ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ | Justice Atul Sreedharan
ವಿಜಯ್ ಶಾ ವಿರುದ್ಧ ದಿಟ್ಟ ನಿಲುವು ತೆಗೆದುಕೊಂಡಿದ್ದ ಅತುಲ್ ಶ್ರೀಧರನ್ !

► ಅತುಲ್ ಶ್ರೀಧರನ್ ಧೈರ್ಯ ಮತ್ತು ಪ್ರಾಮಾಣಿಕತೆಗೆ ಇದು ಪ್ರತಿಫಲವೇ ?

► ನ್ಯಾಯಾಂಗ ವ್ಯವಸ್ಥೆಯನ್ನು ಈ ಕೊಲಿಜಿಯಂ ದುರ್ಬಲಗೊಳಿಸಿದೆ: ಸೌರವ್ ದಾಸ್

#varthabharati #Justice #AtulSreedharan #SupremeCourtcollegium #supremecourt #allahabadhighcourt