"ಚೀನಾವನ್ನು ದುರ್ಬಲಗೊಳಿಸಲೆಂದೇ ಟ್ರಂಪ್ ರಷ್ಯಾ ಜೊತೆ ಮೈತ್ರಿಗೆ ಮುಂದಾಗಿದ್ದಾರೆಯೇ?" | Putin - Donald Trump
"ಟ್ರಂಪ್ ಆಡಳಿತವು ಪದೇ ಪದೇ ಯುರೋಪ್ ಒಕ್ಕೂಟವನ್ನು ದೂಷಿಸುತ್ತಿರಲು ಕಾರಣವೇನು? "

► "ರಷ್ಯಾ ವಿರುದ್ಧ ಅಮೇರಿಕ ನೇತೃತ್ವದಲ್ಲಿ ರೂಪುಗೊಂಡ NATO ಸೈನಿಕ ಮೈತ್ರಿಯನ್ನು ಟ್ರಂಪ್ ಮುರಿಯುತ್ತಿರುವುದೇಕೆ?"

► "ಅಮೇರಿಕಾದ ವಿರುದ್ಧ ರೂಪುಗೊಂಡಿರುವ BRICS ಕೂಟವನ್ನು ಮುರಿಯಲೆಂದೇ ಅಮೇರಿಕ ರಷ್ಯಾವನ್ನು ಸೆಳೆಯುತ್ತಿದೆಯೇ?"

► "ಅಮೇರಿಕ, ರಷ್ಯಾಗಳು ಚೀನಾ ವಿರುದ್ಧ ಒಂದಾಗುತ್ತಿರುವಾಗ ಮೋದಿ ಸರ್ಕಾರ ಅಮೇರಿಕಾದ ಗುಲಾಮಿ ಮಾಡುವುದು ಸರಿಯೇ?"

►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ

#varthabharati #shivasundar #samakaleena #VladimirPutin #DonaldTrump #BRICS #NATO