Crops Destroyed Due To Heavy Rain In Bidar District | Public TV
ಬೀದರ್‌ನಲ್ಲಿ ಸತತ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಅನ್ನದಾತರು ಕಣ್ಣೀರು ಹಾಕ್ತಿದ್ದಾರೆ. ಬೀದರ್ ತಾಲೂಕು ಸೇರಿದಂತೆ ಭಾಲ್ಕಿ, ಹುಮ್ನಾಬಾದ್ ನಲ್ಲಿ ಸೋಯಾ, ಅವರೆ, ಹೆಸರು, ತೊಗರಿ, ಕಬ್ಬು, ಭತ್ತ ಸೇರಿದಂತೆ ಲಕ್ಷಾಂತರ ಎಕರೆಯಲ್ಲಿ ಬೆಳೆದಿದ್ದ ವಿವಿಧ ಫಸಲುಗಳಲ್ಲಿ ೪ರಿಂದ ೫ ಅಡಿಯಷ್ಟು ನೀರು ನಿಂತು ಬೆಳೆಗಳು ಕೊಳೆತು ಸಂಪೂರ್ಣ ಹಾನಿಯಾಗಿದೆ. ಇಷ್ಟಾದ್ರೂ ಕೂಡ ಸ್ಥಳಕ್ಕೆ ಭೇಟಿ ನೀಡದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ದ ರೈತರು ಹಿಡಿಶಾಪ ಹಾಕುತ್ತಿದ್ದಾರೆ. <br /><br />#publictv #raineffect #bidar