ನಾಲ್ಕನೇ ಪಂದ್ಯವನ್ನು ಅದ್ಭುತವಾಗಿ ಗೆದ್ದ ಟೀಮ್ ಇಂಡಿಯಾ | Oneindia Kannada

709 views · 5y ago 🎲 Random

ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ 4ನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಇಂಗ್ಲೆಂಡ್​ಗೆ 186 ರನ್​ಗಳ ಟಾರ್ಗೆಟ್ ನೀಡಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಇಯಾನ್ ಮೋರ್ಗನ್ ಬೌಲಿಂಗ್ ಆಯ್ದುಕೊಂಡರು.<br /> Team India batted for 186 runs in the 4th T20 match at Ahmedabad's Narendra Modi Stadium. Earlier, England captain Ian Morgan won the toss and elected to bowl.