ದೇವಾಲಯದಲ್ಲಿ ಒಟ್ಟಿಗೆ ಕಾಣಿಸಿಕೊಂಡ ದರ್ಶನ್,ಸುಮಲತಾ ಮುನಿರತ್ನ | FILMIBEAT KANNADA | MUNIRATHNA | SUMALATHA

59 views · 6y ago 🎲 Random

ಬೆಂಗಳೂರಿನ ಬಸವನಗುಡಿಯಲ್ಲಿರುವ ಶ್ರೀ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ "ಗಂಡುಗಲಿ ಮದಕರಿ ನಾಯಕ" ಚಿತ್ರದ ಮುಹೂರ್ಥ ಸಮಾರಂಭ ಮುಂಜಾನೆ 5 ಗಂಟೆಗೆ ನೆರವೇರಿತು, ಸುಮಲತಾ, ದೊಡ್ಡಣ್ಣ, ದರ್ಶನ್, ರಾಕ್ ಲೈನ್ ವೆಂಕಟೇಶ್, ಶ್ರೀನಿವಾಸ ಮೂರ್ತಿ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು<br /><br />Challenging Star Darshan starrer "Gandugali madakari Nayaka" movie muhurtha in Basavanagudi Gavigangadhareshwara temple